ಮಹಾದೀಪೋತ್ಸವ

Event details

  • Tuesday | October 29, 2019 to Tuesday | November 26, 2019
  • All Day
  • Sri Veeranjaneya Sabhabhavan, Bangarmakki, Gerasoppa, Tq: Honnavar, Karnataka 581384
  • 9449109299, 9740945126

ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಸನ್ನಿಧಿಯಲ್ಲಿ ಕಾರ್ತಿಕ ಶುದ್ಧ ದ್ವಿತೀಯಾ ದಿನಾಂಕ 29-10-2019ರ ಮಂಗಳವಾರದಿಂದ ಕಾರ್ತಿಕ ಬಹುಳ ಅಮವಾಸ್ಯೆ ದಿನಾಂಕ 26-11-2019ರ ಮಂಗಳವಾರದವರೆಗೆ ಶ್ರೀ ದೇವರ ಸನ್ನಿಧಿಯಲ್ಲಿ ದೀಪೋತ್ಸವ ನಡೆಯಲಿದ್ದು, ಭಕ್ತಾದಿಗಳಿಗೆ ದೀಪೋತ್ಸವ ಸೇವೆ ಮಾಡಲು ಅವಕಾಶವಿದೆ.
ಕಾರ್ತಿಕ ಬಹುಳ ಅಮವಾಸ್ಯೆ ದಿನಾಂಕ 26-11-2019ರ ಮಂಗಳವಾರದಂದು ಪಲ್ಲಕ್ಕಿ ಉತ್ಸವ, ಮಹಾಪೂಜೆ, ಭಜನೆ (ಜಾಗರಣೆ) ಹಾಗೂ ಮಹಾದೀಪೋತ್ಸವ ಕಾರ್ಯಕ್ರಮವು ನಡೆಯಲಿದೆ.
ಭಕ್ತಾದಿಗಳು ದೀಪೋತ್ಸವದ ವಿಶೇಷ ಸೇವೆಗಳಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

 

ಸೇವಾರ್ಥಿಗಳಿಗೆ ಸಂಪರ್ಕಕ್ಕಾಗಿ
ಫೋನ್ ನಂ: 9449548296, 9449109299,
9740945126, 9480311110, 9480032868.