BEGIN:VCALENDAR
VERSION:2.0
PRODID:Imitheme.com
BEGIN:VEVENT
UID:20240329T1024351555902671
DTSTAMP;TZID=UTC:20240329T102435
DTSTART;TZID=UTC:20180326T133000
DTEND;TZID=UTC:20180329T150000
SUMMARY:ಶರಾವತಿ ಕುಂಭ
LOCATION:Sri Veeranjaneya Temple\, Bangarmakki\, Talook Honnavar\, Gersoppa\, Karnataka 581384
DESCRIPTION: ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್\, ಹೇಮಪುರ ಮಹಾಪೀಠಮ್\, ಶ್ರೀಕ್ಷೇತ್ರ ಬಂಗಾರಮಕ್ಕಿಯ ಶರಾವತಿ ನದಿ ತಟದಲ್ಲಿ ಸ್ಥಾಪನೆಗೊಂಡಿರುವ “ವನವಾಸಿ ಸೀತಾರಾಮ ಲಕ್ಷ್ಮಣ” ದೇವರ ಸನ್ನಿಧಿಯಲ್ಲಿ ವಿಳಂಬಿ ಸಂವತ್ಸರದ ಚೈತ್ರಶುದ್ಧ ದಶಮಿ\, ಏಕಾದಶಿ\, ದ್ವಾದಶಿ ಈ ಮೂರು ದಿನಗಳ ಕಾಲ ಮೂರನೇಯ ಬಾರಿಗೆ “ಶರಾವತಿ ಕುಂಭ” ಹೆಸರಿನ ಕುಂಭಮೇಳ ಆಯೋಜನೆಗೊಂಡಿದ್ದು ಈ ಶುಭಸಂದರ್ಭದಲ್ಲಿ ಸಾಧು-ಸಂತರು\, ಗಣ್ಯರು\, ಸಮಸ್ತ ಭಕ್ತರೂ ಶರಾವತಿಯ ಪವಿತ್ರ ಜಲದಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ. ಮಾರ್ಚ 26ರ ಮುಂಜಾನೆ 05.45 ಕ್ಕೆ ಆರಂಭಗೊಳ್ಳುವ ಕುಂಭಮೇಳವು ಮಾರ್ಚ 29ರ ಮುಂಜಾನೆ 05.30ಕ್ಕೆ ಮುಕ್ತಾಯಗೊಳ್ಳಲಿದೆ. ಈ ಮೂರು ದಿನಗಳಕಾಲವೂ ಭಜನೆ ನಿರಂತರವಾಗಿರುತ್ತದೆ.  \;
END:VEVENT
END:VCALENDAR