ಶ್ರೀ ದತ್ತ ಜಯಂತ್ಯುತ್ಸವ

Event details

  • Wednesday | December 11, 2019 to Thursday | December 12, 2019
  • All Day
  • Sri Veeranjaneya Sabhabhavan, Bangarmakki, Gerasoppa, Tq: Honnavar, Karnataka 581384
  • 9449109299, 9740945126

ಶ್ರೀ ದತ್ತ ಮಂದಿರ, ದುರ್ಗಾಕೇರಿ, ಹೊನ್ನಾವರದಲ್ಲಿ ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರ ನೇತೃತ್ವದಲ್ಲಿ ‘ಶ್ರೀ ದತ್ತ ಜಯಂತ್ಯುತ್ಸವ’ವು ಮಾರ್ಗಶಿರ ಶುದ್ಧ ಚತುರ್ದಶಿ-ಹುಣ್ಣಿಮೆ ದಿನಾಂಕ: 11-12-2019ರ ಬುಧವಾರ ಬೆಳಿಗ್ಗೆ 8:00 ಗಂಟೆಗೆ ಭಜನೆಯೊಂದಿಗೆ ಆರಂಭಗೊಂಡು ಮಾರ್ಗಶಿರ ಬಹುಳ ಹುಣ್ಣಿಮೆ-ಪಾಡ್ಯ ದಿನಾಂಕ: 12-12-2019ರ ಗುರುವಾರ ಮುಂಜಾನೆ 9:00 ಗಂಟೆಗೆ ಮಂಗಳದೊಂದಿಗೆ ಸಂಪನ್ನಗೊಳ್ಳುತ್ತದೆ. ಭಕ್ತ ಮಹಾಜನರೆಲ್ಲರೂ ಭಾಗವಹಿಸಿ ಶ್ರೀ ಗುರುಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

ವಿ.ಸೂ:- 1) ದಿ: 11-12-2019ರಂದು ತೊಟ್ಟಿಲೋತ್ಸವ ಸಂಜೆ 6:30ರಿಂದ.
2) ದಿ: 11-12-2019ರಂದು ರಾತ್ರಿ ಭಜನೆ ಜಾಗರಣೆ ಇರುತ್ತದೆ.
3) ಎರಡು ದಿನವೂ ಅನ್ನಸಂತರ್ಪಣೆ ಇರುವುದು.